Breaking News

ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ ರೈ ನಿವೃತ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ.ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಜಗನ್ನಾಥ ರೈಯವರು ಜು.30ರಂದು ನಿವೃತ್ತಿಯಾಗಿದ್ದಾರೆ.

1982ರಲ್ಲಿ ಉಬರಡ್ಕ ಮಿತ್ತೂರು ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಸೇರ್ಪಡೆ ಗೊಂಡು, 1983ರಲ್ಲಿ ಮಾರಾಟ ಗುಮಾಸ್ತನಾಗಿ ಖಾಯಂಗೊಂಡರು. 1987ರಲ್ಲಿ ಸಹಕಾರಿ ಡಿಪ್ಲೊಮಾ ತರಭೇತಿಯನ್ನು ಮೂಡಬಿದಿರೆಯಲ್ಲಿ ಪೂರೈಸಿದ್ದಾರೆ. 1998ರಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ನೇಮಕಗೊಂಡು 16 ವರ್ಷ ಹಾಗೂ 2020ರಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ 2 ವರ್ಷ 1 ತಿಂಗಳು ಸೇವೆ ಸಲ್ಲಿಸಿ ಇದೀಗ ಜು.30ರಂದು ನಿವೃತ್ತಿಗೊಂಡಿದ್ದಾರೆ.
ಜಗನ್ನಾಥ ಶೆಟ್ಟಿ ಯವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉಬರಡ್ಕ ಮಿತ್ತೂರು ಹಿ.ಪ್ರಾ.ಶಾಲೆಯಲ್ಲಿ, ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಿಕ್ಷಣವನ್ನು ಪೂರೈಸಿದ್ದಾರೆ.
ಬಂಟರ ಸಂಘ ಅರಂತೋಡು ವಲಯದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಉಬರಡ್ಕ ನರಸಿಂಹ ದೇವಸ್ಥಾನದ ಜಾತ್ರೋತ್ಸವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ.
ಜಗನ್ನಾಥ ಶೆಟ್ಟಿ ಯವರು ಉಬರಡ್ಕದ ಐತ್ತಪ್ಪ‌ ಶೆಟ್ಟಿ ಮತ್ತು ಶ್ರೀಮತಿ ಸೀತಾ ದಂಪತಿಗಳ ಪ್ರಥಮ ಪುತ್ರ.
ಇವರ ಪತ್ನಿ ಉಬರಡ್ಕ ಮಿತ್ತೂರು ನರಸಿಂಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯೆ, ಉಬರಡ್ಕ ಮಿತ್ತೂರು ಹಾ.ಉ.ಮ.ಸ.ಸಂಘದ ಸ್ಥಾಪಕಾಧ್ಯಕ್ಷೆ ವಾಣಿ ಜೆ.ಶೆಟ್ಟಿ.
ಶ್ರೀಮತಿ ಅನ್ವಿತಾ ತೇಜಸ್ವಿ ಶೆಟ್ಟಿ ಮಗಳು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.