ಜು. 22ರಂದು ಕಲ್ಲುಗುಂಡಿಯ ಸವೇರಪುರ ಪ್ರೌಢಶಾಲೆಯಲ್ಲಿ ಇಲಾಖಾ ವತಿಯಿಂದ ನಡೆದ ಸುಳ್ಯ ತಾಲೂಕು ಮಟ್ಟದ 17 ರ ವಯೋಮಿತಿಯ ಬಾಲಕಿಯರ ಚದುರಂಗ ಸ್ಪರ್ಧೆಯಲ್ಲಿ ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯ ಸಿಂಚನಾ ಬಿ ಮತ್ತು ಫಾತಿಮತ್ ತಸ್ನೀಮಾ ಪ್ರಶಸ್ತಿ ಗಳಿಸಿ ಬಂಟ್ವಾಳದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.