Breaking News

ಸರಸ್ವತಿ ಕೋಟೆ ನಿಧನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಎಣ್ಮೂರು ಗ್ರಾಮದ ದಿ. ಶಾಂತ ಕುಮಾರ್ ಕೋಟೆಯವರ ಪತ್ನಿ ಸರಸ್ವತಿ ಎಸ್. ಕೋಟೆಯವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜುಲೈ 26ರಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಉತ್ತಮ ಕೃಷಿಕರಾಗಿ ಕೊಡುಗೈ ದಾನಿಯಾಗಿದ್ದ ಇವರು ಪುತ್ರರಾದ ಶ್ರೀ ರಾಜ್ ಕೋಟೆ, ಶ್ರೀರಾಮ ಕೋಟೆ, ಸೊಸೆಯಂದಿರಾದ ಗೀತಾ ಎಸ್. ಕೋಟೆ, ಅರುಣ ಎಸ್. ಕೋಟೆ, ಕುಟುಂಬಸ್ಥರು, ಮೊಮ್ಮಕ್ಕಳು, ಮರಿಮಕ್ಕಳು, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.