Breaking News

ರವಿ ಜಯನಗರರಿಗೆ ಶಿವಕುಮಾರ ಪಿ. ಬಿ. ಯವರಿಂದ ಸಹಾಯಧನ ಹಸ್ತಾಂತರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಕೆಲಸ ಮಾಡುವಾಗ ಬಿದ್ದು ಹಾಸಿಗೆ ಹಿಡಿದಿರುವ ರವಿ ಜಯನಗರ ಅವರಿಗೆ ಏನೆಕಲ್ಲಿನ ಶಿವಕುಮಾರ್ ಪರಮಲೆ ಮತ್ತು ಯೋಗೀಶ್ವರಿ ದಂಪತಿಗಳು 5 ಸಾವಿರ ಸಹಾಯ ಹಸ್ತ ನೀಡಿದ್ದಾರೆ.

ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಬಂದ ವರದಿ ಗಮನಿಸಿ ಸುದ್ದಿ ಬಿಡುಗಡೆ ವರದಿಗಾರ ಶಿವರಾಮ ಕಜೆಮೂಲೆ ಅವರಲ್ಲಿ 5 ಸಾವಿರ ರುಪಾಯಿಯನ್ನು ನೀಡಿದ್ದು ಜು.30 ರಂದು ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ರವಿಯವರಿಗೆ ಹಸ್ತಾಂತರಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.