ಕಾಯರ್ತೋಡಿ ವರದಾಯಿನಿ ವ್ಯಾಘ್ರ ಚಾಮುಂಡಿ ದೇವಾಲಯದಲ್ಲಿ ಆ.೫ ರಂದು ವರಮಹಾಲಕ್ಷ್ಮಿ ಪೂಜೆ ನಡೆಯಲಿದೆ.
ಪೂಜೆಯಲ್ಲಿ ಭಾಗಿಯಾಗಲು ಇಚ್ಚಿಸುವವರು ಬೆಳಿಗ್ಗೆ ೧೦ ರ ಒಳಗೆ ಹಾಜರಿದ್ದು ಮಹಾ ಸಂಕಲ್ಪ ದಲ್ಲಿ ಭಾಗಿಯಾಗಬೇಕು. ಭಾಗಿನ ಕೊಡುವವರು ಬೇಕಾದ ವಸ್ತುಗಳನ್ನು ತಾವೇ ತರಬೇಕೆಂದು ದೇವಾಲಯದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.