ಇತ್ತೀಚೆಗೆ ನಿಧನರಾದ ಪರಪ್ಪು ಹೇಮಳ ದಾಮೋದರ ಗೌಡರ ಶ್ರದ್ಧಾಂಜಲಿ ಕಾರ್ಯಕ್ರಮ ಮತ್ತು ವೈಕುಂಠ ಸಮಾರಾಧನೆ ಜು.31ರಂದು ನಡೆಯಿತು.
ಹೇಮಳ ನಾಗಬ್ರಹ್ಮ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಕೆ.ಹೇಮಳ ಮಾತನಾಡಿ ಸರಳ ಸಜ್ಜನಿಕೆಯ ವ್ಯಕ್ತಿತ್ವದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿದ್ದವರು ಎಂದು ನುಡಿನಮನ ಸಲ್ಲಿಸಿದರು.
ಮೃತರ ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದರು.