ಐವರ್ನಾಡು ಗ್ರಾಮದ ಎಡಮಲೆ ಧನಂಜಯ ಗೌಡರವರು ಜು.12 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಮತ್ತು ವೈಕುಂಠ ಸಮಾರಾಧನೆಯು ಜು.27 ರಂದು ನಡೆಯಿತು.
ಸತೀಶ ಎಡಮಲೆಯವರು ದಿ.ಧನಂಜಯ ಎಡಮಲೆಯವರ ಬಗ್ಗೆ ಗುಣಗಾನಗೈದು ನುಡಿನಮನ ಸಲ್ಲಿಸಿದರು.
ಆಗಮಿಸಿದ ಗಣ್ಯರು ಧನಂಜಯ ಎಡಮಲೆಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ
ಮೃತರ ಪತ್ನಿ ಶ್ರೀಮತಿ ನಯನ ಎಡಮಲೆ, ಪುತ್ರ ಗಯನ್ ,ಪುತ್ರಿ ಜಶ್ಮಿತ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.