ಯಶಿತಾ ಹೆಚ್. 10ನೇ ತರಗತಿ ಸಿ.ಬಿ.ಎಸ್.ಇ ಯಲ್ಲಿ ಶೇ. 80 Posted by suddi channel Date: July 31, 2022 in: Uncategorized Leave a comment 261 Views ಸುಳ್ಯ ತಾಲೂಕು ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಹುಕ್ರಪ್ಪ ಹೆಚ್ ಮತ್ತು ಗಿರಿಜಾ ಹೆಚ್ ದಂಪತಿಯವರ ಪುತ್ರಿ ಕುಮಾರಿ ಯಶಿತಾ ಹೆಚ್ ಅವರಿಗೆ 10ನೇ ತರಗತಿಯಲ್ಲಿ ಸಿ.ಬಿ.ಎಸ್.ಇ ನಲ್ಲಿ 80% ಅಂಕ ಪಡೆದಿರುತ್ತಾರೆ. ಇವರು ಜವಾಹರ್ ನವೋದಯ ವಿದ್ಯಾಲಯದ ವಿದ್ಯಾರ್ಥಿನಿ.