Breaking News

ಸೈನಿಕ ಮಹೇಶ್ ಕೊಪ್ಪತಡ್ಕ ಸೇನೆಯಿಂದ ನಿವೃತ್ತಿ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಭಾರತೀಯ ಭೂಸೇನೆಯಲ್ಲಿ ಸೈನಿಕರಾಗಿ 17 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಹರಿಹರಪಲ್ಲತಡ್ಕದ ಮಹೇಶ್ ಕೊಪ್ಪತಡ್ಕ ರವರು ಜು.31 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ.
ಹರಿಹರ ಪಲ್ಲತಡ್ಕ ಗ್ರಾಮದ ಕೊಪ್ಪತಡ್ಕ ಬಾಲಕೃಷ್ಣ ಗೌಡ – ಕುಸುಮಾವತಿ ದಂಪತಿಯ ಪುತ್ರ ರಾಗಿರುವ ಮಹೇಶ್ ರವರು 2005 ರಲ್ಲಿ ಸೋಲ್ಜರ್ ಆಗಿ ಸೇನೆಗೆ ಸೇರಿದರು.

ಬಳಿಕ ಮುಂಭಡ್ತಿಗೊಂಡು ಲಾನ್ಸ್ ನಾಯಕ್ ಆಗಿದ್ದ ಅವರು ನಂತರ ನಾಯಕ್ ರ್ಯಾಂಕ್ ಗೆ ಏರಿದ್ದಾರೆ.
2005 ರಲ್ಲಿ ಪ್ರಥಮವಾಗಿ ಲಕ್ನೋದಲ್ಲಿ ತರಬೇತಿ ಪೂರೈಸಿ, ಬಳಿಕ ಉತ್ತರಾಖಂಡ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ, ಮಹಾರಾಷ್ಟ್ರ , ಡೆಲ್ಲಿ, ಜಮ್ಮು ಕಾಶ್ಮೀರ, ಶ್ರೀನಗರ, ಮಧ್ಯಪ್ರದೇಶ, ಹರಿಯಾಣಗಳ ಲ್ಲಿ ಸೇವೆ ಸಲ್ಲಿಸಿದ್ದಾರೆ.
ಇದೀಗ ನಿವೃತ್ತರಾಗಿ ಊರಿಗೆ ಮರಳುತ್ತಿರುವ ಮಹೇಶ ಕೊಪ್ಪತಡ್ಕರವರ ಪತ್ನಿ ಶ್ರೀಮತಿ ಅನಿತಾ ಮಹೇಶ್ ರವರು 15 ವರ್ಷಗಳ ಕಾಲ ಸಿ.ಆರ್.ಪಿ.ಎಫ್. ಪೋಲೀಸ್ ಆಗಿ ಸೇವೆಗೈದು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಖುಶಿ ಮತ್ತು ಅಂಕುಶ್ ಎಂಬ ಪುಟ್ಟ ಮಕ್ಕಳಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.