ಗಾಳಿಮುಗ ಇಬ್ರಾಹಿಂ ಅಡ್ಕಾರ್ ನಿಧನ Posted by suddi channel Date: July 31, 2022 in: ನಿಧನ, ಪ್ರಚಲಿತ Leave a comment 220 Views ಸುಳ್ಯ ಜಾಲ್ಸೂರು ಅಡ್ಕಾರು ನಿವಾಸಿ ಗಾಳಿಮುಗ ಇಬ್ರಾಹಿಂ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಜು 31 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು ಮೃತರು ಪತ್ನಿ ,ಇಬ್ಬರು ಪುತ್ರಿ ಹಾಗೂ ಒರ್ವ ಪುತ್ರರನ್ನು ಅಗಲಿದ್ದಾರೆ.