Breaking News

ಪೈಲಾರು ಫ್ರೆಂಡ್ಸ್ ಕ್ಲಬ್ ವಾರ್ಷಿಕ ಮಹಾಸಭೆ-ನೂತನ ಪದಾಧಿಕಾರಿಗಳ ಆಯ್ಕೆ 

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

 

ಅಧ್ಯಕ್ಷ – ತಿಲಕ ಗುಡ್ಡೆಮನೆ, ಕಾರ್ಯದರ್ಶಿ-ಸಾತ್ವಿಕ್ ಮಡಪ್ಪಾಡಿ, ಕೋಶಾಧಿಕಾರಿ-ಆನಂದ ಕಂಜರ್ಪಣೆ

ಪೈಲಾರು ಫ್ರೆಂಡ್ಸ್ ಕ್ಲಬ್ ಇದರ 2021-22ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಸಂಘದ ಅಧ್ಯಕ್ಷ ಅವಿನ್ ಕೆರೆಮೂಲೆ

ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯದರ್ಶಿ ಸಾತ್ವಿಕ್ ಮಡಪ್ಪಾಡಿ ವಾರ್ಷಿಕ ವರದಿ ವಾಚಿಸಿದರು.ಕಳೆದ ಸಾಲಿನ ಲೆಕ್ಕ-ಪತ್ರವನ್ನು ಕೋಶಾಧಿಕಾರಿ ತಿಲಕ ಗುಡ್ಡೆಮನೆಯವರು ಮಂಡಿಸಿದರು.
ಸಂಘದ 2022-23 ನೇ ಸಾಲಿನ ನೂತನ ಪದಾಧಿಕಾರಿಗಳ ಸಮಿತಿ ರಚಿಸಲಾಯಿತು.


ನೂತನ ಅಧ್ಯಕ್ಷರಾಗಿ ತಿಲಕ ಗುಡ್ಡೆಮನೆಯವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಸಾತ್ವಿಕ್ ಮಡಪ್ಪಾಡಿ ಹಾಗೂ ಕೋಶಾಧಿಕಾರಿಯಾಗಿ ಆನಂದ ಕಂಜರ್ಪಣೆ,
ಉಪಾಧ್ಯಕ್ಷರಾಗಿ ಭುವನೇಶ್ವರ ಪೈಲಾರು, ಜತೆ ಕಾರ್ಯದರ್ಶಿಯಾಗಿ ಜೈದೀಪ್ ಕಡಪಳ, ನಿರ್ದೇಶಕರುಗಳಾಗಿ ನಾರಾಯಣ ಕಂಜರ್ಪಣೆ, ಬಾಲಸುಬ್ರಹ್ಮಣ್ಯ ಕೊಚ್ಚಡ್ಕ,ಮನೋಜ್ಞ ಕೋಡ್ತುಗುಳಿ,ಅವಿನ್ ಕೆರೆಮೂಲೆ,ಜಯಪ್ರಕಾಶ್ ಮೂಕಮಲೆ,ತೇಜಸ್ ಮರ್ಗಿಲಡ್ಕ,ಶ್ರವಣ್ ಕೋಡ್ತುಗುಳಿ, ವಿವೇಕ್ ಪೈಲಾರು, ಮನೋಜ್ ದರ್ಖಾಸು,ರತ್ನಾಕರ ದರ್ಖಾಸು,ಆದರ್ಶ ಪೂಜಾರಿಕೋಡಿ ಯವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ
ಚಿನ್ನಪ್ಪ ಕೆರೆಮೂಲೆ, ತೇಜಸ್ವಿ ಕಡಪಳ,ಮೋಹನ ಗುಡ್ಡೆಮನೆ,ಮುರಾರಿ ಕಡಪಳ,ಕೊರಗಪ್ಪ ಪೈಲಾರು, ಯಾದವೇಂದ್ರ ಕಡಪಳ,ಪುಷ್ಪರಾಜ ಗುಡ್ಡೆಮನೆ, ವೀರಮಲೈ ಪೈಲಾರುರವರನ್ನು ಆಯ್ಕೆ ಮಾಡಲಾಯಿತು.
ಪೈಲಾರು ಯಕ್ಷೋತ್ಸವಕ್ಕೆ 10 ವರ್ಷ ತುಂಬಿದ ಸಂಭ್ರಮ,ಪರಿಸರ ಸಂಬಂಧಿ ಕಾರ್ಯಕ್ರಮಗಳು,ಸ್ವಾತಂತ್ರ್ಯ ದಿನಾಚರಣೆ, ಮಾಹಿತಿ ಕಾರ್ಯಾಗಾರ,ಕ್ರೀಡಾ ಕೂಟಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಬಗ್ಗೆ ಅಧ್ಯಕ್ಷ ತಿಲಕ ಗುಡ್ಡೆಮನೆಯವರು ತಿಳಿಸಿದರು.
ಅವಿನ್ ಕೆರೆಮೂಲೆ ಸ್ವಾಗತಿಸಿ, ಸಾತ್ವಿಕ್ ಮಡಪ್ಪಾಡಿ ವಂದಿಸಿದರು.ಮನೋಜ್ಞ ಕೋಡ್ತುಗುಳಿ ಕಾರ್ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.