ಗುತ್ತಿಗಾರು ಸಹಕಾರಿ ಸಂಘದಲ್ಲಿ ಧ್ವಜ ವಿತರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆ.11 ರಂದು ಧ್ವಜ ವಿತರಣೆ ನಡೆಯಿತು.

 

ಸಂಘದ ಸಿಬ್ಬಂದಿಗಳಿಗೆ ಮತ್ತು ಉಪಸ್ಥಿತರಿದ್ದ ಗ್ರಾಹಕರುಗಳಿಗೆ ಧ್ವಜ ವಿತರಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಉಪಾಧ್ಯಕ್ಷ ಕಿಶೋರ್‍ ಕುಮಾರ್ ಅಂಬೆಕಲ್ಲು, ಬೆಳ್ಯಪ್ಪ ಕಡ್ತಲ್ ಕಜೆ, ಎ .ವಿ ತೀರ್ಥರಾಮ, ನವೀನ್ ಬಾಳುಗೋಡು, ಜಯಪ್ರಕಾಶ್ ಮೊಗ್ರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರತ್ ಎ ಕೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಕುಮಾರ್, ಸೊಸೈಟಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭ ರಕ್ಷಾಬಂದನಾ ಕಾರ್ಯಕ್ರಮ ಜರಿಗಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.