ಕಮಲ ಮೋನಪ್ಪ ಆಚಾರ್ಯ ಕಾಯರ್ತೋಡಿ ನಿಧನ

0

 

ಸುಳ್ಯ ಕಸಬಾ ಕಾಯರ್ತ್ತೋಡಿ ದಿ. ಮೋನಪ್ಪ ಆಚಾರ್ಯರ ಧರ್ಮಪತ್ನಿ ಕಮಲರವರು ಆ.  8 ರಂದು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರಿಗೆ 81 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಆದರ್ಶ ಆಯಿಲ್ ಮಿಲ್ ಮಾಲಕ ಕೇಶವ ಆಚಾರ್ಯ, ಪುತ್ರಿಯರಾದ ಸರೋಜಿನಿ ಚಂದ್ರಶೇಖರ ಆಚಾರ್ಯ, ಯಶೋದಾ ಶೇಶಪ್ಪ ಆಚಾರ್ಯ, ಜಯಂತಿ ಲಿಗೋಧರ ಆಚಾರ್ಯ, ಮೊಮ್ಮಕಳು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.