ಸುಬ್ರಹ್ಮಣ್ಯ: ಶ್ರೀ ವಾಣಿ ವನಿತಾ ಸಮಾಜದಿಂದ ಸ್ವಾತಂತ್ರ್ಯೊತ್ಸವ

0

 

ಸುಬ್ರಹ್ಮಣ್ಯದ ಅಂಗನವಾಡಿ ಬಳಿ ಶ್ರೀ ವಾಣಿ ವನಿತಾ ಸಮಾಜದಿಂದ 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ವಾಣಿ ವನಿತಾ ಸಮಾಜದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಪಿ.ಎಸ್, ತ್ರಿವೇಣಿ ಪಿ ದಾಮ್ಲೆ, ಶೋಭಾ ನಲ್ಲೂರಯ ಮತ್ತು ಅಂಗನವಾಡಿ ಶಿಕ್ಷಕಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.