ಸರಸ್ವತಿ ಕಂದಡ್ಕ ನಿಧನ

0

 

ಅಮರ ಮುಡ್ನೂರು ಗ್ರಾಮದ ಕಂದಡ್ಕ ನಿವಾಸಿ ವೆಂಕಪ್ಪ ಗೌಡ ಎಂಬವರ ಪತ್ನಿ ಶ್ರೀಮತಿ ಸರಸ್ವತಿ ಎಂಬವರು ಅಸೌಖ್ಯದಿಂದಾಗಿ ಆ.13ರಂದು ಸ್ವ ಗೃಹದಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.

ಮೃತರು ಪತಿ ವೆಂಕಪ್ಪ ಗೌಡ, ಪುತ್ರಿಯರಾದ ಭಾನುಮತಿ,ವಿಮಲ,ಶ್ರೀಲತಾ,ಚಂದ್ರಕಲಾ,ಪುತ್ರ ಸುಜಯ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.