ಪೂಮಲೆ ಕ್ರೀಡಾ ಕಲಾ ಸಂಘ ಸರಳಿಕುಂಜ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

 

ಪೂಮಲೆ ಕ್ರೀಡಾ ಕಲಾ ಸಂಘ ಸರಳಿಕುಂಜ ಇದರ ಆಶ್ರಯದಲ್ಲಿ 75ನೇ ವರ್ಷದ ಅಮೃತಮಹೋತ್ಸವ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಧ್ವಜರೋಹಣವನ್ನು ಧರ್ಮರಣ್ಯ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕುಮಾರಸ್ವಾಮಿ ಭಟ್ ನೆರವೇರಿಸಿದರು. ಜಗದೀಶ್ ಸರಳಿಕುಂಜ , ಸುದೇಶ್ ಅರಂಬೂರು, ಪ್ರಕಾಶ್ ಶೆಣೈ ಸರಳಿಕುಂಜ, ಸಂಘದ ಅಧ್ಯಕ್ಷರಾದ ಧನಂಜಯ ಸರಳಿಕುಂಜ ಸಂಘದ ಪದಾಧಿಕಾರಿಗಳು, ನಿರ್ದೇಶಕರು ಸದಸ್ಯರು, ಶಾಲಾಮಕ್ಕಳು , ಊರಿನ ನಾಗರಿಕರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.