ಜನಾರ್ಧನ ಗೌಡ ಅಡ್ಕ ಹಾಸ್ಪಾರೆ ನಿಧನ

0

ಅರಂತೋಡು ಗ್ರಾಮದ ಅಡ್ಕ ಹಾಸ್ಪಾರೆ ಜನಾರ್ಧನ ಗೌಡರವರು ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಸುಶೀಲ, ಪುತ್ರರಾದ ಲೋಕೇಶ್, ಗಿರೀಶ್, ಪುತ್ರಿ ಭಾರತಿ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.