ಬಾಳಿಲ ವಾಲ್ಮೀಕಿ ಆಶ್ರಮ ಶಾಲೆಯಲ್ಲಿ 75ನೇ ವಷ೯ದ ಸ್ವಾತಂತ್ರ್ಯ ದಿನಾಚರಣೆ

0

ವಾಲ್ಮೀಕಿ ಆಶ್ರಮ ಶಾಲೆ ಬಾಳಿಲ ಇಲ್ಲಿ 75ನೇ ವಷ೯ದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸವಿತ ನೆರವೇರಿಸಿದರು. ವಾಡ್೯ ಸದಸ್ಯ ತಾರಾನಾಥ್, ಸುಶೀಲ ಉಪಸ್ಥಿತರಿದ್ದರು. ಶಾಲಾಮುಖ್ಯಸ್ಥರು ಶಿಕ್ಷಕರು, ಶಾಲಾ ಸಿಬ್ಬಂದಿಗಳು ಹಾಜರಿದ್ದರು ಸಿಹಿತಿಂಡಿ ವಿತರಿಸಿ ಕಾಯ೯ಕ್ರಮ ಕೊನೆಗೊಳಿಸಲಾಯಿತು.

LEAVE A REPLY

Please enter your comment!
Please enter your name here