ಮಾನ್ಯಡ್ಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಮಾನ್ಯಡ್ಕ ಸ.ಕಿ.ಪ್ರಾ‌.ಶಾಲೆಯಲ್ಲಿ 75 ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.


ಎಸ್.ಡಿ.ಎಂ.ಸಿ‌.ಅಧ್ಯಕ್ಷ ಮೇದಪ್ಪ ಗೌಡ ಧ್ವಜಾರೋಹಣ ನೆರವೇರಿಸಿದರು.ಬಳಿಕ ಮೆರವಣಿಗೆ ನಡೆದು ಮೇದಪ್ಪ ಗೌಡರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.ಗ್ರಾಮ ಪಂಚಾಯತ್ ಸದಸ್ಯ ಸುಂದರ ಪಾಪುತ್ತಡಿ,ಉಪಾಧ್ಯಕ್ಷೆ ಶ್ರೀಮತಿ ಹೇಮಾವತಿ ಆಲಾಜೆ,ಪ್ರಗತಿಪರ ಕೃಷಿಕ ಶೇಷಪ್ಪ ಗೌಡ ಮಾನ್ಯಡ್ಕ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ಸುರೇಖಾ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ತೀರ್ಥಕುಮಾರಿ ನಿರೂಪಿಸಿದರು. ದತ್ತಿನಿಧಿ ವಿತರಣೆ, ಬಹುಮಾನ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.