ಶ್ರೀಮತಿ ಲೀಲಾವತಿ ಗುಡ್ಡೆ ನಾಗನಗದ್ದೆ ನಿಧನ

0

ದೇಚಚಳ್ಳ ಗ್ರಾಮದ ಗುಡ್ಡೆ ನಾಗನಗದ್ದೆ ರಾಮಚಂದ್ರ ರವರ ಪತ್ನಿ ಶ್ರೀಮತಿ ಲೀಲಾವತಿಯವರು ಅಲ್ಪ ಕಾಲದ ಅಸೌಖ್ಯದಿಂದ ಆ.18 ರಂದು ನಿಧನರಾದರು.
ಅವರಿಗೆ 48 ವರ್ಷ ಪ್ರಾಯವಾಗಿತ್ತು.
ಮೃತರು ಪತಿ,ಮನೆಯವರು,ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.