ಆ.31 : ಬೆಳ್ಳಾರೆಯಲ್ಲಿ ಜನನಿ ಎಂಟರ್ ಪ್ರೈಸಸ್ ಶುಭಾರಂಭ

0

 

ಬೆಳ್ಳಾರೆಯ ಮೇಲಿನ ಪೇಟೆಯಲ್ಲಿ
ಜನನಿ ಎಂಟರ್‌ಪ್ರೈಸಸ್ ಆ.31 ರಂದು ಶುಭಾರಂಭಗೊಳ್ಳಲಿದೆ.

ಇಲ್ಲಿ ಎಲ್ಲಾ ತರಹದ ಕೃಷಿಕರಿಗೆ ಬೇಕಾದ ಕೃಷಿ ಸಾಮಾಗ್ರಿಗಳು ಪಾಲಿಥಿನ್ ಶೀಟ್,
ಟಾರ್ಪಲಿನ್ಸ್ ನರ್ಸರಿ ಬ್ಯಾಗ್, ನರ್ಸರಿ ನೆಟ್ (ನೆರಳು ಬಲೆ), ಹುಲ್ಲು ನಿಯಂತ್ರಣದ
ವೀಡ್ ಮ್ಯಾಟ್, ದನದ ಮ್ಯಾಟ್, ಡ್ರಮ್, ನೈಲಾನ್ & ಕಾಟನ್ ಪ್ಲಾಸ್ಟಿಕ್ ಹಗ್ಗಗಳು,
ಪೈಬರ್ ಶೀಟ್ಸ್, ಅಡಿಕೆ ಗೋಣಿ, ಹೂವಿನ ಚಟ್ಟಿ, ಮುಂತಾದ ಪ್ಲಾಸ್ಟಿಕ್ ಸಾಮಾಗ್ರಿ
ಗಳು ಹಾಗೂ ಗೃಹೋಪಯೋಗಿ ಮ್ಯಾಟ್, ಮಾಪ್, ಬಕೆಟ್ಸ್, ಚಾಪೆ, ಬ್ರಶ್ ಇನ್ನಿತರ
ಪ್ಲಾಸ್ಟಿಕ್ ಐಟಮ್ಸ್ ಶುಭ ಸಮಾರಂಭಗಳಿಗೆ ಬೇಕಾದ ಗ್ಲಾಸ್, ಪ್ಲೇಟ್ಸ್ ಟೇಬಲ್
ರೋಲ್ ಹಾಗೂ ಇನ್ನಿತರ ಎಲ್ಲಾ ಸಾಮಾಗ್ರಿಗಳು ಮಿತದರದಲ್ಲಿ ಲಭ್ಯವಿದೆ ಎಂದು ಮಾಲಕರಾದ
ಯತಿನ್ ಮತ್ತು ರಂಜನ್ ತಿಳಿಸಿದ್ದಾರೆ.