ಅಡ್ಕಾರ್ ಮಹೋತ್ಸವ; ಸ್ಕ್ರಾಚ್ ಕಾರ್ಡ್ ನಲ್ಲಿ ರೂ.10000 ಬಹುಮಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಸುಳ್ಯದ ಅಡ್ಕಾರ್ ಇಲೆಕ್ಟ್ರಾನಿಕ್ಸ್ 27ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಸಂದರ್ಭದಲ್ಲಿ ಅಡ್ಕಾರ್ ಮಹೋತ್ಸವ ನಡೆಯುತ್ತಿದ್ದು ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯಲ್ಲಿ ಇಂದು ಸುಳ್ಯದ ಅಬ್ದುಲ್‌ ಸಿದ್ದಿಕ್ ಪಿ.ಎ‌.ನಾವೂರು ರೂ.10000/- ವಿಜೇತರಾಗಿ ಆ ಮೊತ್ತದ ಗೃಹೋಪಯೋಗಿ ವಸ್ತುಗಳನ್ನು ಮನೆಗೊಯ್ದರು.


ಅಡ್ಕಾರ್ ಮಹೋತ್ಸವದ ಸ್ಕ್ರಾಚ್ ಕಾರ್ಡ್ ನಲ್ಲಿ ಹಲವು ಮಂದಿ ಬಹುಮಾನ ಪಡೆದಿದ್ದು,ಸೆ.11ರವರೆಗೆ ಈ ಉತ್ಸವ ನಡೆಯಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.