ಹೆಚ್.ಬಿ. ಜನಾರ್ದನ ಹೊದ್ದೆಟ್ಟಿ ನಿಧನ

0

 

ಪೆರಾಜೆ ಗ್ರಾಮದ ಕುಂಬಳಚೇರಿ ಹೊದ್ದೆಟ್ಟಿ ದಿ. ಬೆಳ್ಯಪ್ಪ ಗೌಡರ ಪುತ್ರ ಜನಾರ್ದನ ಹೆಚ್.ಬಿ.ಯವರು ಅಲ್ಪಕಾಲದ ಅಸೌಖ್ಯದಿಂದ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಸೆ. 4 ರಂದು ನಿಧನರಾದರು. ಅವರಿಗೆ 75  ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ಹೇಮಾವತಿ, ಪುತ್ರ ಅಭಿಜಿತ್, ಪುತ್ರಿ ಅತುಲಾ, ಕುಟುಂಬಸ್ಥರನ್ನು, ಬಂಧುಗಳನ್ನು ಅಗಲಿದ್ದಾರೆ.