ಕುಕ್ಕಂದೂರು : ಭಾರೀ ಮಳೆಗೆ ತೋಟಕ್ಕೆ ನುಗ್ಗಿದ ನೀರು

0

 

ಇಂದು ಸಂಜೆ ಸುರಿದ ಭಾರಿ ಮಳೆಗೆ ಬೊಳುಬೈಲು ಕುಕ್ಕಂದೂರಿನ ಸಮೀಪದ ಹುಲಿಮನೆ ದಿವಾಕರರ ತೋಟಕ್ಕೆ ನೀರು ನುಗ್ಗಿ ತೋಟ ಜಲಾವೃತ ಆದ ಘಟನೆ ವರದಿಯಾಗಿದೆ.