ಅರಂತೋಡು ಎನ್ ಎಮ್ ಪಿ ಯು :   ಬಾಲಕರ ವಿಭಾಗದ ಥ್ರೋಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ

0

 

ಜೂನಿಯರ್ ಕಾಲೇಜು ಸುಳ್ಯ ಇಲ್ಲಿ ನಡೆದ ತಾಲ್ಲೂಕು ಮಟ್ಟದ ಬಾಲಕರ ವಿಭಾಗದ ಥ್ರೋಬಾಲ್ ಪಂದ್ಯಾಟದಲ್ಲಿ ಎನ್ ಎಮ್ ಪಿ ಯು ಕಾಲೇಜು ಅರಂತೋಡು ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ತಂಡದಲ್ಲಿ ಪುನೀತ್ ಕೆ. ಎಸ್( ನಾಯಕ), ವಿಖ್ಯಾತ್. ವೈ. ಎಸ್, ಯಕ್ಷಿತ್, ಚಿಂತನ್, ಹಿತೇಶ್ ಎ. ಜಿ, ಹಿತೇಶ್. ಕೆ. ಡಿ, ಕುಶಾಂತ್ ಎನ್.ಕೆ, ಅಭಿಜಿತ್ ಎ ಬಿ,ಹಿತೇಶ್, ಪವನ್ ಬಿ ಆರ್, ಸುಹಾಸ್ ಇದ್ದರು.ಇವರಿಗೆ ದೈಹಿಕ ಶಿಕ್ಷಣ ಉಪನ್ಯಾಸಕರಾದ ಶ್ರೀಮತಿ ಶಾಂತಿ ಎ ಕೆ ಮತ್ತು ಜಯರಾಮ ಪೆರುಮುಂಡ ತರಬೇತಿ ನೀಡಿದ್ದಾರೆ ರಾಜ್ಯಶಾಸ್ತ್ರ ಉಪನ್ಯಾಸಕ ಪದ್ಮಕುಮಾರ್ ತಂಡದ ವ್ಯವಸ್ಥಾಪಕರಾಗಿದ್ದಾರೆ.