ಗ್ರಾಮ ಒನ್ ಕೇಂದ್ರಗಳಲ್ಲಿ ಅಭಾ ಹೆಲ್ತ್ ಕಾರ್ಡ್ ನೋಂದಣಿ ಪ್ರಕ್ರಿಯೆ ಆರಂಭ

0

ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಒನ್ ನೇಶನ್ ಒನ್‌ ಹೆಲ್ತ್ ಕಾರ್ಡ್‌ಗಾಗಿ ಆಯುಷ್ಮಾನ್ ಕಾರ್ಡ್ ಬದಲು ಇದೀಗ ಉಚಿತ ಚಿಕಿತ್ಸೆಗಾಗಿ ರೂ.5 ಲಕ್ಷ ಮೌಲ್ಯದ ಅಭಾ ಹೆಲ್ತ್ ಕಾರ್ಡ್ ಪಡೆಯಲು ನೋಂದಣಿ ಪ್ರಕ್ರಿಯೆಯು ತಾಲೂಕಿನ ಎಲ್ಲಾ ಗ್ರಾಮ ಒನ್ ಮೂಲಕ ಲಭ್ಯವಿದೆ. ಆದುದರಿಂದ ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು.