ರುಕ್ಮಯ್ಯ ಗೌಡ ಮಕ್ಕಟ್ಟಿ ನಿಧನ

0

 

ಬಂದಡ್ಕದ ಕಕ್ಕಚಾಲು ನಿವಾಸಿ ರುಕ್ಮಯ್ಯ ಗೌಡ ಮಕ್ಕಟ್ಟಿ ಯವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಮನೆಯಲ್ಲಿ ಸೆ.11 ರಂದು ನಿಧನರಾದರು.ಅವರಿಗೆ 74 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಜಾನಕಿ, ಪುತ್ರರಾದ ಮಹೇಶ್, ರಮೇಶ್, ಪುತ್ರಿಯರಾದ ಶ್ರೀಮತಿ ಬೇಬಿ, ಶ್ರೀಮತಿ ಪಾರ್ವತಿ, ಅಳಿಯಂದಿರನ್ನು, ಸೊಸೆಯಂದಿರನ್ನು ಮತ್ತು ‌ಮೊಮ್ಮಕ್ಕಳನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.