ಜೇಸೀಐ ಸುಳ್ಯ ಸಿಟಿ ವತಿಯಿಂದ ರಕ್ತದಾನ ಶಿಬಿರ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಜೇಸೀ ಸಪ್ತಾಹದ ಅಂಗವಾಗಿ ಜೇಸಿಐ ಸುಳ್ಯ ಸಿಟಿ ಮತ್ತು ಕೆ.ವಿ.ಜಿ ಮೆಡಿಕಲ್ ಕಾಲೇಜು ಸುಳ್ಯ ದ ಸಹಭಾಗಿತ್ವದೊಂದಿಗೆ ಕೆ.ವಿ‌.ಜಿ ರಕ್ತ ನಿಧಿ ಕೇಂದ್ರದಲ್ಲಿ ರಕ್ತದಾನ ಶಿಬಿರ ನಡೆಯಿತು ಸಭಾಧ್ಯಕ್ಷತೆ ಯನ್ನು ಘಟಕಾದ್ಯಕ್ಷ ಬಶೀರ್ ಯು ಪಿ ವಹಿಸಿದ್ದರು. ಶ್ರೀಮತಿ  ಶೋಭಾ ಚಿದಾನಂದ ರವರು ಉದ್ಘಾಟಿಸಿದರು.

ಅತಿಥಿಗಳಾಗಿ ಡಾ| ನೀಲಾಂಬಿಕಾ ನಟರಾಜನ್, ಡಾ| ಮಹಾಂತಾ ದೇವ್ರು, ಡಾ| ಸತ್ಯಾವತಿ, ಘಟಕದ ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್ ಕನಕಮಜಲು, ಗೋಪಾಲಕೃಷ್ಣ ಪೆರ್ಲಂಪಾಡಿ,ಶರತ್ ರವರು ಉಪಸ್ಥಿತರಿದ್ದರು ಸಪ್ತಾಹ ನಿರ್ದೇಶಕ ಅಶ್ವತ್ ಅಡ್ಕಾರ್ ವಂದಿಸಿದರು.

 

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.