ಜ್ಯೋತಿಷಿ ತಿಮ್ಮಪ್ಪ ಗೌಡ (ಚೂಂತಾರು) ಪಲ್ಲೋಡಿ ನಿಧನ

0
763

ಪಂಜದ ಪಲ್ಲೋಡಿ ನಿವಾಸಿ ಜ್ಯೋತಿಷಿ ಚೂಂತಾರು ತಿಮ್ಮಪ್ಪ ಗೌಡ ರವರು ಅಲ್ಪ ಕಾಲದ ಅಸೌಖ್ಯದಿಂದ ಸೆ.15 ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 68 ವರುಷ ವಯಸ್ಸಾಗಿತ್ತು.

ಅವರು ಅನೇಕ ವರುಷಗಳಿಂದ ಕರಿಕ್ಕಳದ ನಿಡ್ವಾಳದಲ್ಲಿ ಜೋತಿಷ್ಯಾಲಯ ನಡೆಸುತ್ತಿದ್ದು.ಅನಾರೋಗ್ಯದ ಬಳಿಕ ಕೆಲವು ‌ಸಮಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದರು.ಮೃತರು ಪತ್ನಿ ಶ್ರೀಮತಿ ರಾಜೀವಿ , ಪುತ್ರ ದೇವಿಪ್ರಸಾದ್ , ಕುಟುಂಬಸ್ಥರು,ಬಂಧುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here