ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ಹಿಂದಿ ದಿವಸ್ ಆಚರಣೆ

0

 

ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಹಿಂದಿ ದಿವಸ್ ಆಚರಿಸಲಾಯಿತು . ವಿದ್ಯಾಸಂಸ್ಥೆಯ ಸಂಚಾಲಕರಾದ ರೆ .ಫಾ .ವಿಕ್ಟರ್ ಡಿ’ಸೋಜಾ ಹಾಗೂ ಸಿಸ್ಟರ್ ಬಿನೋಮಾ ದಿನದ ಮಹತ್ವದ ಬಗ್ಗೆ ಮಾತನಾಡಿದರು. ವಿದ್ಯಾರ್ಥಿಗಳಾದ ಮಹಮ್ಮದ್ ಲಾಜಿಮ್ 10ನೇ ಹಾಗೂ ಸಮೀಕ್ಷ ಗಣೇಶ್ 9ನೇ ಭಾಷಣ ಹಾಗೂ 7ನೇ ತರಗತಿಯ ವಿದ್ಯಾರ್ಥಿಗಳು ಹಿಂದಿ ಗೀತೆಯನ್ನು ಹಾಡಿದರು. ಹಿಂದಿ ಶಿಕ್ಷಕಿಯರಾದ ಉಷಾದೇವಿ ಹಾಗೂ ಹೇಮಾವತಿಯವರು ಸಹಕರಿಸಿದ್ದರು.