ಪ್ರವೀಣ್ ನೆಟ್ಟಾರ್ ಜನ್ಮ ದಿನದ ಪ್ರಯುಕ್ತ ಮನೆಯವರಿಂದ ನೆಟ್ಟಾರು ಶಾಲೆಯಲ್ಲಿ ಅನ್ನದಾನ

Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle
Advt_Headding_Middle

ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ರವರ ಜನ್ಮದಿನ ಇಂದಾಗಿದ್ದು ಆ ಪ್ರಯುಕ್ತ ನೆಟ್ಟಾರು ಶಾಲಾ ವಿದ್ಯಾರ್ಥಿಗಳಿಗೆ ಮನೆಯವರು ಅನ್ನದಾನ ಮಾಡಿದರು.

ಪ್ರವೀಣ್ ನೆಟ್ಟಾರು ರವರ ತಂದೆ,ತಾಯಿ,ಪತ್ನಿ,ಸಹೋದರಿಯರು ಹಾಗೂ ಬಂಧುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.