ಕಾವೂರು : ಮುಂಡೋಡಿ ಮಾಳಿಗೆ ಜೀರ್ಣೋದ್ಧಾರಕ್ಕೆ ಸಮಿತಿ ರಚನೆ

0

ಅಧ್ಯಕ್ಷರಾಗಿ ಕೃಷ್ಣ ಕಿಶೋರ್ ಬಾಳಿಲ, ಪ್ರಧಾನ ಕಾರ್ಯದರ್ಶಿ ಯಾಗಿ ಶಾಂತಾಪ್ಪ ರೈ ಅಂಗಡಿಮಜಲು, ಕೋಶಾಧಿಕಾರಿ ಯಾಗಿ ರಾಮಚಂದ್ರ ಹಲ್ದಡ್ಕ ಆಯ್ಕೆ

ಮರ್ಕಂಜ ಮತ್ತು ನೆಲ್ಲೂರು ಕೆಮ್ರಾಜೆ ಗ್ರಾಮಗಳ ಪಂಚಸ್ಥಾಪನೆಗಳಿಗೊಳಪಟ್ಟ ಮುಂಡೋಡಿ ಮಾಳಿಗೆಯ ಜೀರ್ಣೋದ್ಧಾರ ಸಮಿತಿಯನ್ನು ಸೆ‌.18ರಂದು ಕಾವೂರು ದೇವಸ್ಥಾನದಲ್ಲಿ ನಡೆದ ಭಕ್ತಾಧಿಗಳ ಸಭೆಯಲ್ಲಿ ರಚಿಸಲಾಯಿತು.

ಅಧ್ಯಕ್ಷ ರಾಗಿ ಕೃಷ್ಣ ಕಿಶೋರ್ ಬಾಳಿಲ, ಪ್ರಧಾನ ಕಾರ್ಯದರ್ಶಿ ಯಾಗಿ ಶಾಂತಪ್ಪ ರೈ ಅಂಗಡಿಮಜಲು, ಕೋಶಾಧಿಕಾರಿ ಯಾಗಿ ರಾಮಚಂದ್ರ ಹಲ್ದಡ್ಕ ಆಯ್ಕೆಯಾದರು.

ಉಪಾಧ್ಯಕ್ಷ ರಾಗಿ ಜನಾರ್ಧನ ನಾಯ್ಕ ಮುಂಡೋಡಿ, ಸುಮಿತ್ ಗಟ್ಟಿ ಗಾರು, ಪುರುಷೋತ್ತಮ, ವೀರಪ್ಪ ಗೌಡ ಮಿನುಂಗೂರು, ಜಗದೀಶ ಬಲ್ಕಾಡಿ, ಪವಿತ್ರ ಗುಂಡಿ, ದಿನೇಶ್ ನಾರ್ಕೋಡು, ಗಿರಿಧರ ಮುಂಡೋಡಿ, ಗಣೇಶ್ ಕೋಂಪುಳಿ, ಯಶವಂತ ಗೂಡಂಬೆ, ಸೋಮಶೇಖರ ಕೇಪುಳಕಜೆ ಆಯ್ಕೆಯಾದರು.

ಕಾರ್ಯದರ್ಶಿ ಗಳಾಗಿ ಮಾಧವ ಹರ್ಲಡ್ಕ, ಮಂಜುನಾಥ ರೈ ರೆಂಜಾಳ, ಬಾಲಕೃಷ್ಣ ಕಂಜಿಪಿಲಿ, ಕಿರಣ್ ಗುಡ್ಡೆಮನೆ, ದಯಾನಂದ ಕೊರತ್ತೋಡಿ, ಚಂದ್ರ ದಾಸನಕಜೆ, ಮೋಹನ ಚೆನ್ನಡ್ಕ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ಈಶ್ವರಪ್ಪ ಗೌಡ ಹರ್ಲಡ್ಕ, ಆನಂದ ಬಲ್ಕಾಡಿ, ವಾಸುದೇವ ಗೌಡ ಪೈಕ, ಮೋಹನ ರಾಂ ಸುಳ್ಳಿ, ಅಮೃತಕುಮಾರ್ ರೈ, ವೆಂಕಟ್ರಮಣ ಆಚಾರ್ಯ, ಗಿರೀಶ್ ದೇಶೆಕೋಡಿ, ಭಾಸ್ಕರ ರಾವ್ ಚೆನ್ನಡ್ಕ, ಕೆ.ಸಿ.ರಾಧಾಕೃಷ್ಣ ಗೌಡ, ಮಹಾವೀರ ಜೈನ್, ನಯನಕುಮಾರ್ ಜೈನ್, ಆನಂದ ಗೌಡ ಬಾಣೂರು, ಮೋಹನ‌ ಸಿಡ್ಲುಕಜೆ, ಬೆಳ್ಯಪ್ಪ ಗೌಡ ಕುಳ್ಮಡ್ಕ, ಆನಂದ ಗೌಡ ಗಟ್ಟಿಗಾರು, ಹರೀಶ್ ಮುಂಡೋಡಿ, ಎಲ್ಯಣ್ಣ ಅರಮನೆಗಯ, ಪದ್ಮನಾಭ ಸಂಕೇಶ, ವಸಂತ ಗೌಡ ಕುದ್ಕುಳಿ, ಬಾಲಕೃಷ್ಣ ರೈ ಗೂಡಂಬೆ, ಷಣ್ಮುಖ ಸೂಟೆಗದ್ದೆ, ತಮ್ಮಪ್ಪ ಗೌಡ ಪೂಂಬಾಡಿ, ನಾರಾಯಣ ಪಾಟಾಳಿ ಕೊಟ್ರಡ್ಕ, ಪದ್ಮನಾಭ ಕುದನೆಕೋಡಿ ಆಯ್ಕೆಯಾದರು.