ನೆಟ್ಟಾರು ಶಾಲೆಯಲ್ಲಿ ಪೌಷ್ಟಿಕಾಂಶ ಭರಿತ ಆಹಾರ ವಸ್ತುಗಳ ಪ್ರದರ್ಶನ

0

 

ನೆಟ್ಟಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣ್ ಅಭಿಯಾನದ ಅಂಗವಾಗಿ ಪೌಷ್ಟಿಕಾಂಶ ಭರಿತ ಆಹಾರ ವಸ್ತುಗಳ ಪ್ರದರ್ಶನ ಏರ್ಪಡಿಸಲಾಯಿತು.


ವಿದ್ಯಾರ್ಥಿಗಳು ಹಲವು ಬಗೆಯ ಆಹಾರ ಧಾನ್ಯಗಳು,ಸೊಪ್ಪು ತರಕಾರಿಗಳ ಪ್ರದರ್ಶನ ಹಾಗೂ ಮಾಹಿತಿ ವಿನಿಮಯ ಮಾಡಿಕೊಂಡರು.
ಆರೋಗ್ಯಕರ ಆಹಾರ ಅಭ್ಯಾಸ ಗಳ ಬಗ್ಗೆ ತಿಳಿದುಕೊಂಡರು.ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರು,ಶಿಕ್ಷಕ ವೃಂದ ,ಅಡುಗೆಸಿಬ್ಬಂದಿಗಳು,ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದು ಸಹಕರಿಸಿದರು.