ಗುತ್ತಿಗಾರಿನಲ್ಲಿ ಮಿರರ್ ಮ್ಯಾಜಿಕ್ ಬ್ಯೂಟಿ ಪಾರ್ಲರ್ ಶುಭಾರಂಭ

0

ಗುತ್ತಿಗಾರಿನ ಸ್ವಾತಿ ಕಾಂಪ್ಲೆಕ್ಸ್ ನಲ್ಲಿ ಶ್ರೀಮತಿ ಚಿತ್ರಲೇಖಾ ಅವರ ಮಾಲಕತ್ವದ ಮಿರರ್ ಮ್ಯಾಜಿಕ್ ಲೇಡಿಸ್ ಬ್ಯೂಟಿ ಪಾರ್ಲರ್ ಇಂದು ಶುಭಾರಂಭ ಗೊಂಡಿತು.

ಸ್ವಾತಿ ಕಾಂಪ್ಲೆಕ್ಸ್ ನ ಮಾಲಕ ಸುಬ್ರಹ್ಮಣ್ಯ ಭಟ್ ದೀಪ ಬೆಳಗಿಸಿ ಪಾರ್ಲರ್ ಉದ್ಘಾಟಿಸಿದರು. ಉದಯಕುಮಾರ್ ಭಟ್ ಚಣಿಲ ಲಕ್ಷ್ಮೀ ಪೂಜೆ ನೆರವೇರಿಸಿದರು. ಈ ಸಂದರ್ಭ ಗೋವಿಂದ ಭಟ್ ಚೈಪೆ, ವೆಂಕಟರಮಣ ಭಟ್ ಚೈಪೆ, ರಾಜು ಚೈಪೆ, ನಿತಿನ್ ಚೈಪೆ, ಶ್ರೀಮತಿ ಲೀಲಾವತಿ ಚೈಪೆ, ಕಿಶೋರ್ ಧರ್ಮಸ್ಥಳ ನಾರ್ಯ, ಚೈತ್ರ ನಾರ್ಯ, ಮಾ। ಜೀವ ಸಿ ಎನ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here