ನಾಳೆ ಸೆ.27 ರಂದು ದೂರದರ್ಶನ ಚಂದನ ವಾಹಿನಿ ನೇರಪ್ರಸಾರದಲ್ಲಿ ಡಾ.ನಿತಿನ್ ಪ್ರಭು

0
537

 

ನಾಳೆ ಸೆಪ್ಟೆಂಬರ್ 27 ರಂದು ಸಂಜೆ 6 ಗಂಟೆಯಿಂದ 6.30 ರ ವರೆಗೆ ದೂರದರ್ಶನದ ಚಂದನ ವಾಹಿನಿಯಲ್ಲಿ , ಕರ್ನಾಟಕ ಪಶುವೈದ್ಯಕೀಯ ಪರಿಷತ್ ಸದಸ್ಯರಾಗಿರುವ ಸುಳ್ಯದ ಪಶುವೈದ್ಯಕೀಯ ಇಲಾಖೆಯ ಆಡಳಿತ ವೈದ್ಯಾಧಿಕಾರಿ ಡಾ। ನಿತಿನ್ ಪ್ರಭುರವರ ನೇರ ಫೋನ್ ಇನ್ ಕಾರ್ಯಕ್ರಮ ಪ್ರಸಾರಗೊಳ್ಳಲಿದೆ.
ಈ ಕಾರ್ಯಕ್ರಮ ಸೆಪ್ಟೆಂಬರ್ 28 ನೇ ತಾರೀಖಿನಂದು ಆಚರಣೆಯಲ್ಲಿರುವ *ವಿಶ್ವ ರೇಬಿಸ್ ದಿನಾಚರಣೆ* ಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದು ರೇಬಿಸ್ ಎಂಬ ಮಾರಕ ಕಾಯಿಲೆಯ ಬಗ್ಗೆ ಕೇಳುಗರಿಂದ ಮತ್ತು ಶ್ರೋತೃಗಳಿಂದ ದೂರವಾಣಿ ಮೂಲಕ ಬರುವ ಪ್ರಶ್ನೆಗಳಿಗೆ ಡಾ.ನಿತಿನ್ ಪ್ರಭು ಉತ್ತರಿಸಲಿದ್ದಾರೆ.

LEAVE A REPLY

Please enter your comment!
Please enter your name here