ಲಿಂಗಪ್ಪ ಗೌಡ ಪಂಜಿಪಳ್ಳ ನಿಧನ

0

 

 

ಗುತ್ತಿಗಾರು ಗ್ರಾಮದ ಪಂಜಿಪಳ್ಳ ಲಿಂಗಪ್ಪ ಗೌಡ ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾಧರು. ಅವರಿಗೆ 72 ವರ್ಷ ವಯಸ್ಸಾಗಿತ್ತು.ಮೃತರು ಪುತ್ರ ಮೆಸ್ಕಾಂ ಉದ್ಯೋಗಿ ಸುಧಾಕರ ಪಂಜಿಪಳ್ಳ,ಹಾಗೂ ಒರ್ವ ಪುತ್ರಿ ಶ್ರೀಮತಿ ಸವಿತಾ ಭಾಸ್ಕರ ಅಡ್ತಲೆ ಹಾಗೂ ಕುಟುಂಬಸ್ಥರು ಬಂಧುಮಿತ್ರರನ್ನು ಅಗಲಿದ್ದಾರೆ.