ಪಂಜ: ವನಿತಾ ಸಮಾಜ ವತಿಯಿಂದ ಶಾರದಾ ಪೂಜೆ

0

 

ವನಿತಾ ಸಮಾಜ ಪಂಜ ಸಂಸ್ಥೆಯಲ್ಲಿ ಶಾರದಾ ಪೂಜೆಯು ವಿಜೃಂಭಣೆಯಿಂದ ನೆರವೇರಿತು. ಪೂರ್ವಾಹ್ನ ಭಜನೆಯಿಂದ ಆರಂಭಗೊಂಡು ಮಹಾಮಂಗಳಾರತಿಯೊಂದಿಗೆ ಮುಕ್ತಾಯಗೊಂಡಿತು. ವನಿತಾ ಸಮಾಜದ
ಅಧ್ಯಕ್ಷೆ ಶ್ರೀಮತಿ ಪುಷ್ಪಾ ಡಿ ಪ್ರಸಾದ್, ಕಾರ್ಯದರ್ಶಿ ಶ್ರೀಮತಿ ಭಾಗೀರಥಿ ಕರಿಕ್ಕಳ, ಪೂರ್ವಾಧ್ಯಕ್ಷರುಗಳು ಮತ್ತು ಸದಸ್ಯರು ಹಾಗು ಮಕ್ಕಳು ಭಾಗವಹಿಸಿದರು