ಅ. 2: ಬಳ್ಪ ಪೇರಳಕಟ್ಟೆಯಲ್ಲಿ ಶಾರದೋತ್ಸವ

0

ಬಳ್ಪ ಗ್ರಾಮದ ಪೇರಳಕಟ್ಟೆಯಲ್ಲಿ ಆರಾಧನಾ ಸಮಿತಿ ಆಶ್ರಯದಲ್ಲಿ 24 ನೇ‌ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಅ. 2ರಂದು ನಡೆಯಲಿದೆ. ಬೆಳಿಗ್ಗೆ 7.00 ಗಂಟೆಗೆ ಶಾರದಾ ದೇವಿಯ ಪ್ರತಿಷ್ಠೆ ಬಳಿಕ ವಿವಿಧ ವೈದಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ ಶಾರದಾ ದೇವಿಯ ಜಲಸ್ಥಂಭನ ನಡೆಯಲಿದೆ.