ಪದವು ಚೊಕ್ಕಾಡಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ವಜ್ರಕಾಯ ಶಾಖೆಯಲ್ಲಿ ಆಯುಧ ಪೂಜೆ

0
1011

 

 

ವಿಶ್ವಹಿಂದೂ ಪರಿಷತ್ ಬಜರಂಗದಳ ವಜ್ರಕಾಯ ಶಾಖೆ ಪದವು ಚೊಕ್ಕಾಡಿಯಲ್ಲಿ
ಶಸ್ತ್ರ ಪೂಜನ(ಆಯುಧ ಪೂಜೆ) ಕಾರ್ಯಕ್ರಮ ಹಾಗೂ ಸಮಿತಿ ಪುನರ್ ರಚನೆ ಕಾರ್ಯಕ್ರಮ ನಡೆಯಿತು.
ವಿಶ್ವ ಹಿಂದೂ ಪರಿಷತ್ ಬಜರಂಗದಳ ವಜ್ರಕಾಯ ಶಾಖೆಯ ನೂತನ ಅದ್ಯಕ್ಷರಾಗಿ ಭೋಜಪ್ಪ ಗೌಡ ಕೇನಡ್ಕ, ಕಾರ್ಯದರ್ಶಿ ಸುದರ್ಶನ್ ಪದವು ಸಂಯೋಜಕರಾಗಿ ಸತೀಶ್ ಆಚಾರ್ಯ ಪದವುರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಕಾರ್ಯಕ್ರಮದಲ್ಲಿ ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷರಾದ ಸೋಮಶೇಖರ ಪೈಕ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ಲತೀಶ್ ಗುಂಡ್ಯ,ತಾಲೂಕು ಬಜರಂಗದಳ ಸಂಯೋಜಕ ಸಂದೀಪ್ ವಳಲಂಬೆ,ತಾಲೂಕು ಬಜರಂಗದಳ ಸಹ ಸಂಯೋಜಕ ನವೀನ್ ಸುಳ್ಳಿ,ತಾಲೂಕು ಬಜರಂಗದಳ ಸುರಕ್ಷಾ ಪ್ರಮುಖ್ ಸನತ್ ಪದವು,ತಾಲೂಕು ಬಜರಂಗದಳ ಗೋರಕ್ಷಕ್ ಪ್ರಮುಕ್ ಅರವಿಂದ್ ಸುಳ್ಯ,ಬಜರಂಗದಳ ಸುಳ್ಯನಗರ ವಿದ್ಯಾರ್ಥಿ ಪ್ರಮುಖ್ ರೂಪೇಶ್ ಪೂಜಾರಿಮನೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here