ಗಂಗಮ್ಮ ಸಂಪ್ಯಾಡಿ ನಿಧನ

0

 

ನಾಲ್ಕೂರು ಗ್ರಾಮದ ಸಂಪ್ಯಾಡಿ ದಿ. ಶಿವಣ್ಣ ಗೌಡರ ಪತ್ನಿ ಗಂಗಮ್ಮ ರವರು ಇಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಕರುಣಾಕರ, ಸೊಸೆ ಕವಿತಾ ಕುಮಾರಿಾ ಮೊಮ್ಮಕ್ಕಳು,
ಕುಟುಂಬಸ್ಥರು ಬಂಧುಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here