ಪದ್ಮನಾಭ ಮಂಚಿಕಟ್ಟೆ ನಿಧನ

0

 

ಪಂಬೆತ್ತಾಡಿ ಗ್ರಾಮದ ಮಂಚಿಕಟ್ಟೆ ಪದ್ಮನಾಭ ರವರು ಅಲ್ಪ ಕಾಲದ ಅಸೌಖ್ಯದಿಂದ ಅ.4 ರಂದು ಸ್ವಗೃಹದಲ್ಲಿ ನಿಧನರಾದರು.ಅವರಿಗೆ 58 ವರುಷ ವಯಸ್ಸಾಗಿತ್ತು.ಅವರು ಹಿಂದೆ ಪಂಜದಲ್ಲಿ ಅನೇಕ ವರುಷಗಳ ಕಾಲ ಪಿಕಪ್ ವಾಹನದಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸಿದ್ದರು.ಮೃತರು ಪತ್ನಿ ಶ್ರೀಮತಿ ಕಸ್ತೂರಿ, ಪುತ್ರರಾದ ಪ್ರಜ್ವಲ್, ಉಜ್ವಲ್ , ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.