ಸುಳ್ಯ ರಥಬೀದಿಯ ಐಡಿಯಲ್ ಅಟೋ ವರ್ಕ್ಸ್ ನಲ್ಲಿ ಆಯುಧ ಪೂಜೆ

0

 

 

ಸುಳ್ಯ ರಥಬೀದಿಯಲ್ಲಿ ರುವ ಭಾಸ್ಕರ ಗೌಡ ರವರ ಮಾಲಕತ್ವದ ಐಡಿಯಲ್ ಅಟೋ ವರ್ಕ್ಸ್ ನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಆಯುಧ ಪೂಜೆಯು ಅ.3 ರಂದು ನಡೆಯಿತು. ಪುರೋಹಿತ್ ಕೃಷ್ಣ ಶಾಸ್ತ್ರಿಯವರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಮಾಲಕ ಭಾಸ್ಕರ ಗೌಡ ,ಗುರುರಾಜ್ ಮತ್ತು ಮನೆಯವರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.