ಪಂಜ: ಶಾರದೋತ್ಸವ :ವೈಭವದ ಶೋಭಾಯಾತ್ರೆ

0

 

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ, ಶ್ರೀ ಶಾರದೋತ್ಸವ ಸಮಿತಿ 2022 ಇದರ ಆಶ್ರಯದಲ್ಲಿ ಜರುಗಿದ ಪಂಜ ನಾಡ ಹಬ್ಬ ಶ್ರೀ ಶಾರದೋತ್ಸವವು ಅಂಗವಾಗಿ ಅ.5 ರಂದು ಸಂಜೆ ಶ್ರೀ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ ಜಲಸ್ತಂಭನ ಜರಗಿತು. ಶೋಭಾಯಾತ್ರೆಯಲ್ಲಿ ಕುಣಿತ ಭಜನೆ, ಭಜನೆ, ಟ್ಯಾಬ್ಲೊ, ಚೆಂಡೆ ವಾದನ,ಕೋಲಾಟ, ವಿಶೇಷ ಆಕರ್ಷಣೆಯಾಗಿತ್ತು. ಭಜನಾ ಮಂಡಳಿಯವರು, ಉತ್ಸವ ಸಮಿತಿಯವರು, ಭಕ್ತಾದಿಗಳು ಪಾಲ್ಗೊಂಡಿದ್ದರು.