ಗ್ರೀನ್ ವ್ಯೂ ಶಾಲಾ ಪ್ರಾರಂಭೋತ್ಸವ

Advt_Headding_Middle
Advt_Headding_Middle

ಗಾಂಧಿನಗರ ಗ್ರೀನ್ ವ್ಯೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವು ಜೂ.1ರಂದು ನಡೆಯಿತು.
ವಾದ್ಯಗೋಷ್ಠಿ ಮೆರವಣಿಗೆಯ ಮೂಲಕ ವಿದ್ಯಾರ್ಥಿಗಳನ್ನು ನೂತನ ವರ್ಷಕ್ಕೆ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಸಂಚಾಲಕ ಬಿ.ಎಸ್.ಶರೀಫ್, ಉಪಾಧ್ಯಕ್ಷರಾದ ಕೆ.ಎ.ಮುಹಿಯ್ಯುದ್ದೀನ್, ಕಾರ್ಯದರ್ಶಿ ಕೆ.ಬಿ.ಇಬ್ರಾಹಿಂ, ಯೋಜನಾ ನಿರ್ದೇಶಕ ಕೆ.ಎಂ.ಮುಸ್ತಫ, ಮಾತೃ ಸಂಸ್ಥೆ ಅನ್ಸಾರಿಯಾ ಯತೀಂಖಾನದ ಅಧ್ಯಕ್ಷ ಹಾಜಿ ಕೆ.ಎ. ಅಬ್ಬಾಸ್ ಕಟ್ಟೆಕ್ಕಾರ್, ಶಾಲಾ ಮುಖ್ಯೋಪಾಧ್ಯಯ ಅಮರನಾಥ್ ಬಿ.ಕೆ., ಶಾಲಾ ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

green view shcool prarabothsavaIMG_1015IMG_1003IMG_1012IMG_1015IMG_1017IMG_1020

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.