ಖಾಸಗಿಯಾಗಿ ಎಸ್.ಎಸ್.ಎಲ್.ಸಿ, ಪಿಯುಸಿ : ಜ್ಞಾನದೀಪದಲ್ಲಿ ದಾಖಲಾತಿ ಆರಂಭ

Advt_Headding_Middle
Advt_Headding_Middle

ಸುಳ್ಯ ಮತ್ತು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ಖಾಸಗಿಯಾಗಿ ಎಸ್.ಎಸ್.ಎಲ್.ಸಿ, ಮತ್ತು ಪಿಯುಸಿ ತರಗತಿಗಳಿಗೆ ದಾಖಲಾತಿ ಪ್ರಾರಂಭಗೊಂಡಿದೆ. 5,6,7,8,9,ನೇ ತರಗತಿ ತನಕ ಫೇಲಾದವರು,ಪಾಸಾದವರು ಅಥವಾ 15 ವರ್ಷ ವಯಸ್ಸಾದವರು ಖಾಸಗಿಯಾಗಿ ನೇರವಾಗಿ ಎಸ್.ಎಸ್.ಎಲ್.ಸಿ, ಕನ್ನಡ ಮಾಧ್ಯಮಕ್ಕೆ, ಎಸ್.ಎಸ್.ಎಲ್.ಸಿ, ಪಾಸಾದವರು , ಪ್ರಥಮ ಪಿ.ಯು.ಸಿ ಫೇಲಾದವರು ಖಾಸಗಿಯಾಗಿ ನೇರವಾಗಿ ದ್ವಿತೀಯ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ಪರೀಕ್ಷೆ ಬರೆಯವುದಾದಲ್ಲಿ ದಾಖಲಾತಿಗಳು ಪ್ರಾರಂಭಗೊಂಡಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಸಕ್ತ ವರ್ಷ ಸುಳ್ಯದಲ್ಲೂ ಯತರಗತಿಗಳನ್ನು ನಡೆಸಲಾಗುವುದು ಎಂದು ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.