Breaking News

ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನವದೆಹಲಿ – ವಿವಿಧ ಹುದ್ದೆಗೆ ಅರ್ಜಿ ಆಹ್ವಾನ

Advt_Headding_Middle
Advt_Headding_Middle

ಆಲ್ ಇಂಡಿಯಾ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಈ ಕೆಳಕಂಡ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತರಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.

ಹುದ್ದೆಯ ಹೆಚ್ಚಿನ ಮಾಹಿತಿಯು ಈ ಕೆಳಕಂಡಂತಿವೆ

  1. Blood Transfusion Officer – ಒಟ್ಟು ಹುದ್ದೆ -02
  2. Senior Biochemist             – ಒಟ್ಟು ಹುದ್ದೆ -02
  3. Assistant Blood Transfusion Officer  – ಒಟ್ಟು ಹುದ್ದೆ -01
  4. Public Health Nurse – ಒಟ್ಟು ಹುದ್ದೆ -02
  5. Programmer – ಒಟ್ಟು ಹುದ್ದೆ -03
  6. Sister Grade-II – ಒಟ್ಟು ಹುದ್ದೆ – 527
  7. Medical Social Service Officer Grade-II – ಒಟ್ಟು ಹುದ್ದೆ -02
  8. Store Keeper (Drugs) – ಒಟ್ಟು ಹುದ್ದೆ -03
  9. Technician (Radiology) Grade-II  – ಒಟ್ಟು ಹುದ್ದೆ -02
  10. . Operation Theatre Assistant – ಒಟ್ಟು ಹುದ್ದೆ -137
  11. Pharmacist Grade-II   – ಒಟ್ಟು ಹುದ್ದೆ -10
  12. Workshop (R &AL) Technician Grade-II – ಒಟ್ಟು ಹುದ್ದೆ -02
  13. Workshop (R &AL) Technician Grade-II (Leather Worker) – ಒಟ್ಟು ಹುದ್ದೆ -01
  14. Security cum Fire Guard Grade-II – – ಒಟ್ಟು ಹುದ್ದೆ -37

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 14-06-2015

ವಿದ್ಯಾರ್ಹತೆ , ವಯೋಮಿತಿ ಅರ್ಜಿ ಸಲ್ಲಿಸುವ ವಿಧಾನಕ್ಕಾಗಿ ಇಲ್ಲಿ click ಮಾಡಿ

ಆನ್ ಲೈನ್ ಅರ್ಜಿಗಾಗಿ ಇಲ್ಲಿ click ಮಾಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.