Breaking News

IAS / KAS/Banking ಉಚಿತ ತರಬೇತಿಗೆ ಕರೆ

Advt_Headding_Middle
Advt_Headding_Middle

Monday, June 1st, 2015 | shikshana | no responses

ಐ.ಎ.ಎಸ್ /ಕೆ.ಎ.ಎಸ್ ಮತ್ತು ಬ್ಯಾಂಕಿಂಗ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಿಂದುಳಿದ ವರ್ಗ ಗಳ ಕಲ್ಯಾಣ ಇಲಾಖೆಯಿಂದ 2015-16 ನೇ ಸಾಲಿನಲ್ಲಿ ಉಚಿತ ಪರೀಕ್ಷಾ ಪೂರ್ವ ತರಬೇತಿನೀಡಲು , ರಾಜ್ಯದ ಹಿಂದುಳಿದ  ವರ್ಗಗಳ ಪ್ರವರ್ಗ –I,II A, IIIA,III B ವರ್ಗದ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ.

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 30-06-2015

ಆನ್ ಲೈನ್ ಅರ್ಜಿ ಗಾಗಿ ಇಲ್ಲಿ click ಮಾಡಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ click ಮಾಡಿ

 

·

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.