ಪತ್ರಿಕೋದ್ಯಮ ಪದವಿಯಲ್ಲಿ ಆಶಿಕ್ ಗೌಡ ಡಿಸ್ಟಿಂಕ್ಷನ್

Advt_Headding_Middle
Advt_Headding_Middle

ಹಳೆಗೇಟಿನ ನಿವಾಸಿ ಬಾಲಚಂದ್ರ ಹಾಗೂ ಶಿಕ್ಷಕಿ ಚಂದ್ರಮತಿ ದಂಪತಿಗಳ ಪುತ್ರ ಆಶಿಕ್ ಗೌಡ ಪತ್ರಿಕೋದ್ಯಮ ಪದವಿ ಶಿಕ್ಷಣದಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೆರ್ಗಡೆ ಹೊಂದಿದ್ದಾರೆ.
ಇವರು ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ವಿದ್ಯಾರ್ಥಿಯಾಗಿದ್ದು ಮುಂದೆ ಇಂಗ್ಲೀಷ್ನಲ್ಲಿ ಎಂ.ಎ ಮಾಡುವ ಹಂಬಲದಲ್ಲಿದ್ದಾರೆ. 2014-15ನೇ ಸಾಲಿನ ಕಾಲೇಜಿನ ವಿಕಸನ ನ್ಯೂಸ್ ಚಾನೆಲ್ ನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

ashik suddi

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.