HomePage_Banner
HomePage_Banner
HomePage_Banner
Breaking News

ಮುರುಳ್ಯದ ಹುದೇರಿಯಲ್ಲಿ ಚಾಪೆ ನೇಜಿ ಪ್ರಾತ್ಯಕ್ಷಿಕೆ

ತಾಲೂಕು ಕೃಷಿ ಪ್ರಶಸ್ತಿ ಪಡೆದ ರುಕ್ಮಯ್ಯ ಗೌಡರ ಮನೆಯಲ್ಲಿ ಧ.ಗ್ರಾ.ಯೋಜನೆ ಸುಳ್ಯ ಇದರ ಸಹಯೋಗದಿಂದ ಜೂ.23ರಂದು ನೇಜಿ ನಾಟಿ ಮಾಡುವ ಯಂತ್ರಗಳಿಗೆ ಚಾಪೆ ನೇಜಿ (ಮಡಿನೇಜಿ) ಹಾಕುವ ಮಾಹಿತಿ ಶಿಬಿರ ಮತ್ತು ಪ್ರಾತ್ಯಕ್ಷಿಕೆ ನಡೆಯಿತು.
ಯೋಜನೆಯ ಕೃಷಿ ಮೇಲ್ವಿಚಾರಕ ಶ್ರೀಮತಿ ಗೀತಾ, ವಲಯ ಮೇಲ್ವಿಚಾರಕಿ ಶ್ರೀಮತಿ ಸ್ಮಿತಾ ಮುರ, ಮುರುಳ್ಯ-ಎಣ್ಮೂರು ಸೇವಾ ಪ್ರತಿನಿಧಿ ಶಶಿಧರ ರೈ, ದಯಾಮಣಿ, ಕಮಲ, ತಾಲೂಕು ಕೃಷಿ ಪ್ರಶಸ್ತಿ ಪುರಸ್ಕೃತ ಕರುಣಾಕರ ಪಡ್ಡಂಬೈಲು, ಗ್ರಾಮಸ್ಥರು ಉಪಸ್ಥಿತರಿದ್ದರು.
ಬಂಟ್ವಾಳದ ಉತ್ತಮ ಕೃಷಿ ಪಂಡಿತ ಪಶುಪತಿ ಗೌಡ ಚಾಪೆ ನೇಜಿಯ ಕೃಷಿಯ ನಿರ್ವಹಣೆ, ಲಾಭಗಳ ಬಗ್ಗೆ ಮಾಹಿತಿ ನೀಡಿದರು.

murulyada huderiyalli chape neji prathyaxike (1) murulyada huderiyalli chape neji prathyaxike (2)

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.