HomePage_Banner
HomePage_Banner
HomePage_Banner
Breaking News

ಪಂಜ ಅರಣ್ಯ ಇಲಾಖೆಯಿಂದ ಸಸಿಗಳ ವಿತರಣೆ

2015-16ನೇ ಸಾಲಿಗೆ ಪಂಜ ವಲಯ ಅರಣ್ಯ ಇಲಾಖೆಯ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಲ್ಲಿ ಯೇನೆಕಲ್ಲಿನ ನರ್ಸರಿಯಲ್ಲಿ ಫಲಾನುಭಾವಿಗಳಿಗೆ ಗಿಡಗಳು ಲಭ್ಯವಿರುತ್ತದೆ.
ನರ್ಸರಿಯಲ್ಲಿ ಒಟ್ಟು 20 ಸಾವಿರ ವಿವಿಧ ಜಾತಿಯ ಸಸಿಗಳನ್ನು ವಿಶೇಷ ರೀತಿಯಲ್ಲಿ ಉತ್ತಮ ಆರೈಕೆ ನೀಡಿ ಬೆಳೆಸಲಾಗಿದ್ದು. ಅವುಗಳಲ್ಲಿ 5×8 ಗಾತ್ರದ ಬಿಲ್ವಪತ್ರ 1470, ಸಾಗುವಾನಿ 3530, 6×9 ಗಾತ್ರದ ಸಾಗುವಾನಿ 5690, ಮಂತು ಹುಳಿ 1160, ರಾಂಪತ್ರೆ 1390, ಮಾಗುವಾನಿ 1760, 8×12 ಪುನರ್‌ಪುಳಿ 600, ಬಿಲ್ವ ಪತ್ರೆ 1032, ರಾಂಪತ್ರೆ 1884, ಮಾಗುವಾನಿ 1308, ಕಹಿಬೇವು 176 ಸಸಿಗಳನ್ನು ಬೆಳೆಸಲಾಗಿದೆ. ಆಸಕ್ತರು ಜಾಗದ ಆರ್.ಟಿ.ಸಿ ನಕಾಶೆ, ಅರ್ಜಿದಾರನ ಭಾವಚಿತ್ರದೊಂದಿಗೆ ಪಂಜ ಇಲಾಖೆಗೆ ಅರ್ಜಿ ಸಲ್ಲಿಸಿ ಸಸಿಗಳನ್ನು ಪಡೆಯ ಬಹುದಾಗಿ ಪಂಜ ವಲಯಾರಣ್ಯಾಧಿಕಾರಿ ಪ್ರವೀಣ್‌ಕುಮಾರ್ ಶೆಟ್ಟಿ ಪಿ.ಯನ್ ತಿಳಿಸಿದ್ದಾರೆ. ಮಾಹಿತಿಗಾಗಿ ಅರಣ್ಯ ವೀಕ್ಷಕ ಲೋಕೇಶ್ 944904485 ಸಂಪರ್ಕಿಸಲು ತಿಳಿಸಿದ್ದಾರೆ.

panja saivitharane aramba

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.